- ಆಸ್ತಿ ತೆರಿಗೆ ವರ್ಗಾಯಿಸಲು ಸಲ್ಲಿಸಬೇಕಾದ ದಾಖಲೆಗಳು:
- ಕ್ರಯಪತ್ರ / ದಾನಪತ್ರ / ವಿಭಾಗಪತ್ರ / ರಿಲೀಸ್ ಪತ್ರದ ದೃಡೀಕೃತ ನಕಲು.
- ಚಾಲ್ತಿ ಸಾಲಿನ ಋಣಬಾರ ಪತ್ರ (E.C)ದ ದೃಡೀಕೃತ ನಕಲು (ನಮೂನೆ-15)
- ಚಾಲ್ತಿ ಸಾಲಿನ ನಮೂನೆ-03ರ ನಕಲು
- ಪವತಿವಾರಸು ವಿಲ್ ಯ ಮರಣಶಾಸನ ಪತ್ರದ ರೀತ್ಯಾ ಆಸ್ತಿ ತೆರಿಗೆ ವರ್ಗಾಯಿಸಲು ಸಲ್ಲಿಸಬೇಕಾದ ದಾಖಲೆಗಳು:
- ಮೂಲ ಮರಣ ಪತ್ರದ ಪ್ರತಿ
- ಮೂಲ ವಂಶವೃಕ್ಷದಪ್ರತಿ(ತಹಸಿಲ್ದಾರ್ ರವರಿಂದ ಪಡೆದ ದೃಡೀಕೃತ ಪ್ರತಿ)
- ಪ್ರಮಾಣ ಪತ್ರದ ಪ್ರತಿ
- ಚಾಲ್ತಿ ಸಾಲಿನ ಋಣಬಾರ ಪತ್ರ (E.C)ದ ದೃಡೀಕೃತ ನಕಲು (ನಮೂನೆ-15)
- ನೋಂದಾಣಿಯಾದ ವಿಲ್ ಪತ್ರದ ದೃಢೀಕೃತ ನಕಲು
- ಚಾಲ್ತಿ ಸಾಲಿನ ನಮೂನೆ-03ರ ನಕಲು
|
- Documents Required for Khatha Transfer:
- Sale deed / Gift deed / Divide deed/ Release deed copy.
- Year Encumbrance Certificate (E.C.) form (Annexure 15 Copy).
- Current year Form-03 Certificate.
- Documents Required for will Certificate
- Original Death Certificate.
- Original Family Tree (Certificate Issued from Thasildar Office).
- Original Affidavit copy.
- Current Year Encumbrance Certificate (E.C.) form (Annexure 15 Copy).
- will Registration Copy
- Current year Form-03 Copy
|
ALL THE ABOVE DOCUMENTS
MUST BE ATTESTED